ನಗರದ ಕಂಕನಾಡಿ ಯಲ್ಲಿರುವ ಪ್ರತಿಷ್ಟಿತ ಚಿನ್ನ ಮತ್ತು ವಜ್ರಾಭರಣ ಮಳಿಗೆ ಸಿಟಿ ಗೋಲ್ಡ್ &ಡೈಮಂಡ್ಸ್ ನಲ್ಲಿ ಡಿಸೆಂಬರ್ 19 ರಿಂದ ಜನವರಿ 15 ವರೆಗೆ THE HOPE ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ,
ಈ ಮೇಳವನ್ನು ಡಿಸಂಬರ್ 19 ರ ಸಂಜೆ 4;30 ಕ್ಕೆ, ಕೆ .ಪಿ .ಸಿ .ಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಯವರು ಉದ್ಘಾಟಿಸಲಿದ್ದಾರೆ
ಮುಖ್ಯ ಆತಿಥಿ ಗಳಾಗಿ ಖ್ಯಾತ ಸೋಷಿಯಲ್ ಇನ್ಫ್ಲೂಯೆನ್ಸರ್ ಗಳಾದ ಅನೀಶ್ ಮತ್ತು ನೇಹಾ ,
ಹಾಗೂ ಉದ್ಯಮಿಗಳಾದ ಉಮ್ಮರ್ ಫಾರೂಕ್,ರಿಯಾಝ್ ಅಶ್ರಫ್ ,ಆಶಿಕ್ ಕುಕ್ಕಾಜೆ ಭಾಗವಹಿಸಲಿದ್ದಾರೆ
THE HOPE ವಜ್ರಾಭರಣ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ ಒಂದು ಕ್ಯಾರೆಟ್ ಗೆ ₹15000 ರಿಯಾಯಿತಿ ನೀಡಲಾಗುವುದು ಹಾಗು ಇತರೆ ಬ್ರಾಂಡ್ ನ ವಜ್ರಾಭರಣವನ್ನು ಇಲ್ಲಿ ಉತ್ತಮ ದರದೊಂದಿಗೆ ವಿನಿಮಯ ಮಾಡಿಕೊಡಲಾಗುವುದು.. ಯಾವುದೇ ಬ್ರಾಂಡಿನ ವಜ್ರಾಭರಣಗಳನ್ನು ಉಚಿತ ಸರ್ವಿಸ್ ಮಾಡಿ ಕೊಡಲಾಗುವುದು
ಅಲ್ಲದೆ ದೇಶ ವಿದೇಶ ಗಳ ವಜ್ರಾಭರಣ ಪ್ರದರ್ಶನ ಕೂಡಾ ನಡೆಯಲಿದೆ ಎಂದು ಸಿಟಿ ಗೋಲ್ಡ್ ಸಂಸ್ಥೆ ಪ್ರಕಟಣೆ ತಿಳಿಸಿದೆ








